"ಜಗತ್ತಿನಲ್ಲಿ ಎಲ್ಲರನ್ನು ಒಂದೇ ಬಾರಿಗೆ ಸಂತೋಷಪಡಿಸಲು ಸಾಧ್ಯವಿಲ್ಲ " ಎಂದು ಪತಿ ತನ್ನ ಪತ್ನಿಯತ್ರ ಹೇಳುತ್ತಾನೆ.
MP3•Laman utama episod
Manage episode 359019167 series 3290332
Kandungan disediakan oleh Premanandhan Narayanan. Semua kandungan podcast termasuk episod, grafik dan perihalan podcast dimuat naik dan disediakan terus oleh Premanandhan Narayanan atau rakan kongsi platform podcast mereka. Jika anda percaya seseorang menggunakan karya berhak cipta anda tanpa kebenaran anda, anda boleh mengikuti proses yang digariskan di sini https://ms.player.fm/legal.
"ಜಗತ್ತಿನಲ್ಲಿ ಎಲ್ಲರನ್ನು ಒಂದೇ ಬಾರಿಗೆ ಸಂತೋಷಪಡಿಸಲು ಸಾಧ್ಯವಿಲ್ಲ " ಎಂದು ಪತಿ ತನ್ನ ಪತ್ನಿಯತ್ರ ಹೇಳುತ್ತಾನೆ. "ಯಾಕೆ ಹೀಗೆ ಹೇಳುತ್ತಿದ್ದೀರಾ? " ಅಂತ ಪತ್ನಿ ಕೇಳುತ್ತಾಳೆ. "ನೀನು ನೊಡೊಕ್ಕೆ ನಯನತಾರಾ ಹಾಗೆ ಇದ್ದೀಯ. ಇದನ್ನು ಕೇಳಿ ನಿಮ್ಗೆ ಎಷ್ಟು ಖುಷಿ ಆಯ್ತು. ಆದರೆ ನಯನತಾರಾ ಹತ್ತರ ಇದನ್ನು ಕೇಳಿದ್ದರೆ ಅವಳು ಒಪ್ಪುತ್ತಾಳಾ? ಇದೇನೆ ಹೇಳ್ತಾ ಇದ್ದೀನಿ ಪ್ರಪಂಚದಲ್ಲಿ ಎಲ್ಲರನ್ನು ಖುಷಿ ಪಡಿಸಲು ಸಾಧ್ಯವಿಲ್ಲ" ಎಂದು. ನಾವು ಎಲ್ಲರನ್ನು ಸಂತೋಷಪಡಿಸಲು ಸಾಧ್ಯವಿಲ್ಲ ನಿಜ, ಆದರೆ ಆಲೋಚನೆ, ಮಾತು ಮತ್ತು ಕಾರ್ಯದಿಂದ ನಾವು ದುಃಖವನ್ನು ತಪ್ಪಿಸಬಹುದು. (ಆಲೋಚನೆಯಂತೆ ಜೀವನ)-Kannada
…
continue reading
2165 episod